السَّلاَمُ عَلَيْكُمْ وَرحمة الله وبركاته
*══❁✿🕳.﷽ .🕳✿❁══*
▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪
▪•••┈┈•••💧•••┈┈•••▪
*:::🌳ಅತಿಥಿಯ ಉಡುಗೊರೆ🌳:::*
▪•••┈┈•✿❁✿•┈┈•••▪
ಅತಿಥಿಗಳು ಮನೆಗೆ ಬರುವುದು ಮನೆಗೆ ಬರಕತ್ ಲಭಿಸುವ ಕಾರ್ಯವಾಗಿದೆ . ಒಬ್ಬೊಬ್ಬ ವ್ಯಕ್ತಿಯೂ ಮನೆಗೆ ಅತಿಥಿಯಾಗಿ ಬರುವುದು ಅವನಿಗೂ ಮನೆಯವರಿಗೂ ಬೇಕಾದ ಆಹಾರಗಳೊಂದಿಗೆ ಆಗಿರುತ್ತದೆ . ಅಲ್ಲದೆ ಅವನೊಂದಿಗೆ ಅಲ್ಲಾಹನ ಅನುಗ್ರಹಿತ ಮಲಕುಗಳೂ ಇರುವರು .
ಪ್ರತೀ ಆಹಾರದ ಸಮಯವೂ ಅತಿಥಿಗಳನ್ನು ಅರಸುತ್ತಾ ನಡೆಯುತ್ತಿದ್ದ ಹಝ್ರತ್ ಇಬ್ರಾಹಿಮ್ ನಬಿ ಅಲೈಹಿ ಸ್ಸಲಾಂ ರವರ ಆ ಒಂದು ಒಳ್ಳೆಯ ಗುಣ ಅವರನ್ನು ಖಲೀಲುಲ್ಲಾಹ್ ಎಂಬ ಸ್ಥಾನಕ್ಕೆ ತಲುಪಿಸಿತು .
*ಒಬ್ಬ ಅತಿಥಿ ಮನೆಗೆ ಬರುವುದು ಆ ಮನೆಯವರ ಆಹಾರದೊಂದಿಗೆ ಆಗಿರುತ್ತದೆ ಮತ್ತು ಆತ ಮರಳುವುದು ಆ ಮನೆಯವರ ಪಾಪಗಳನ್ನೆಲ್ಲಾ ಹೊತ್ತುಕೊಂಡಾಗಿರುತ್ತದೆ .* ಅಂದರೆ ಆ ಮನೆಯವರ ಪಾಪಗಳನ್ನೆಲ್ಲಾ ಅಳಿಸಲಾಗುತ್ತದೆ .
ಮನೆಗೆ ಅತಿಥಿಗಳು ಬರುವ ನಲ್ವತ್ತು ದಿನಗಳ ಮುಂಚೆಯೇ ಅಲ್ಲಾಹನು ಒಂದು ಮಲಕನ್ನು ಪಕ್ಷಿಯ ರೂಪದಲ್ಲಿ ಆ ಮನೆಗೆ ಕಳುಹಿಸಿಕೊಡುವನು. ಆ ಪಕ್ಷಿ ಮನಯವರೊಂದಿಗೆ ಹೇಳುತ್ತಿರುತ್ತದೆ "ಓ ಮನೆಯವರೇ.... ಇಂತಹ ಒಂದು ದಿನ ನಿಮ್ಮ ಮನೆಗೆ ಅತಿಥಿಗಳು ಬರಲಿದ್ದಾರೆ" ಎಂದು .
(ಬುಸ್ತಾನುಲ್ ಆರಿಫೀನ್).
ಒಬ್ಬ ಅತಿಥಿ ಮನೆಯವರಿಗೆ ಹಲವಾರು ಬಹುಮಾನಗಳನ್ನು ( ಬರಕತ್,ನರಕ ಮೋಚನೆ, ಪಾಪ ಮೋಚನೆ) ತರುವನು.
ಪ್ರವಾದಿ (ಸಅ) ರವರು ಅಲೀ (ರಅ) ರೊಂದಿಗೆ ಹೇಳಿದರು "ಅಲೀ..... ನಿನ್ನ ಮನೆಗೆ ಒಬ್ಬ ಅತಿಥಿ ಬಂದರೆ ಅಲ್ಲಾಹನು ನಿನ್ನ ಪಾಪಗಳನ್ನು ಮನ್ನಿಸಲು ಆಗ್ರಹಿಸುವನು ಎಂದು ನೆನಪಿರಲಿ" .
ಆದ್ದರಿಂದ ಮನೆಗೆ ಬರುವ ಅತಿಥಿಗಳನ್ನು ಗೌರವಿಸಿ, ಅವರಿಗೆ ನಮಗಾಗುವ ರೀತಿಯಲ್ಲಿ ಸತ್ಕಾರ ಮಾಡಬೇಕು .
ಪುಣ್ಯ ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ಹೇಳಿದರು "ಅಲ್ಲಾಹನ ಪ್ರೀತಿಗಾಗಿ, ಯಾರಾದರೂ ಅತಿಥಿಗಳನ್ನು ಚೆನ್ನಾಗಿ ನೋಡಿಕೊಂಡರೆ, ಅವನಿಗೆ ಅಲ್ಲಾಹನ ಅನುಗ್ರಹ ನೋಟ ಉಂಟಾಗುತ್ತದೆ" .
ನಮ್ಮ ಮನೆಗಳು ಅತಿಥಿಗಳಿಗಾಗಿ ತೆರೆದ ಬಾಗಿಲುಗಳಾಗಿರಲಿ . ಇನ್ಷಾಅಲ್ಲಾಹ್.
صلّوا على النبي ﷺ
اللهم صل على سيدنا محمد وعلى اله وصحبه وسلم
〰〰❁✿🌹•🌹✿❁〰〰
*✍|🅜|🅤|🅢|🅐|🅕|🅘|🅡|*

No comments:
Post a Comment