السَّلاَمُ عَلَيْكُمْ وَرَحْمَةُ اللّٰهِ وَبَرَكَاتُهُ
*══❁✿🕳.﷽ .🕳✿❁══*
▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪
▪•••┈┈•••💧•••┈┈•••▪
*:::🌳🌱ವಂಚನೆ🌱🌳:::*
▪•••┈┈•✿❁✿•┈┈•••▪
*****
ಮೋಸ ಮಾಡಿ ಸಂಪಾದನೆ ಮಾಡುವುದರಲ್ಲಿ ಯಾವುದೇ ಬರಕತ್ ಇರುವುದಿಲ್ಲ . ನಾವು ಎಷ್ಟು ಪಡೆದರೂ ನಮಗದು ತೃಪ್ತಿ ನೀಡುವುದಿಲ್ಲ. ಇದರಿಂದ ನಾವು ಎರಡೂ ಜಗತ್ತಿನಲ್ಲಿಯೂ ಕಣ್ಣೀರು ಕುಡಿಯಬೇಕಷ್ಟೆ . ಅದಲ್ಲದೆ, ಪರಲೋಕದಲ್ಲಿ ನಾವು ಮೋಸಗೊಳಿಸಿದ ಸರಕುಗಳೊಂದಿಗೆ ಬರುಬೇಕಾದ ಬಯಾನಕ ಅವಸ್ಥೆ ಉಂಟಾಗುತ್ತದೆ.
*ವಂಚಕನ ಅಂತ್ಯ* 👇
ಮಾಲಿಕ್ ಇಬ್ನು ದೀನಾರ್ (ರಅ) ರವರು ಒಮ್ಮೆ ಮರಣ ಸನಿಹವಾದ ರೋಗಿಯನ್ನು ಭೇಟಿಯಾಗಲು ಹೋದರು. ಆ ಸಮಯದಲ್ಲಿ ಅವನು ಕಿರುಚುತ್ತಾ ಹೇಳುತ್ತಿದ್ದಾನೆ -
"ಅಗೋ... ಅಲ್ಲಿ ಬೆಂಕಿಯಿಂದ ತುಂಬಿದ ಎರಡು ಪರ್ವತಗಳು ನನ್ನ ಮುಂದೆ ನಿಂತಿದೆ . ನನ್ನನ್ನು ಹತ್ತಿರಕ್ಕೆ ಕರೆಯುತ್ತಿದೆ ನನಗೇಕೋ ಭಯವಾಗುತ್ತಿದೆ" . ಇದನ್ನು ಕೇಳಿದ ಮಲಿಕ್ ಬಿನು ದಿನಾರ್ (ರಅ) ರವರು ಕುಟುಂಬದವರೊಂದಿಗೆ ಆತನ ಕೆಲಸದ ಬಗ್ಗೆ ವಿಚಾರಿಸಿದರು . ಅವರು ಹೇಳಿದರು ಆತ ವ್ಯಾಪಾರ ಮಾಡುತ್ತಿದ್ದವನು .
ಗಾತ್ರ ಮತ್ತು ತೂಕದಲ್ಲಿ ಜನರಿಗೆ ವಂಚನೆ ಮಾಡುವುದು ಆತನ ವಾಡಿಕೆಯಾಗಿತ್ತು .
ಅವರು ವಿವರಣೆಯನ್ನು ಕೇಳಿದಾಗ, ಮಹಾನರು "ಇವನ ತೂಕ ಮಾಡುವ ಪಾತ್ರೆಗಳನ್ನು ತರಲು ಹೇಳಿದರು. ನಂತರ ಅವರು ಅದನ್ನು ಎತ್ತಿಕೊಂಡು ಒಡೆದು ಹಾಕಿದರು .ನಂತರ ಆತನಲ್ಲಿ ಕೇಳಿದರು "ಈಗ ನಿನ್ನ ಅವಸ್ಥೆ ಹೇಗಿದೆ" . ಆಗ ಆತ "ಮೊದಲಿಗಿಂತಲೂ ಭಯಾನಕವಾಗಿದೆ" ಎಂದು ಹೇಳುತ್ತಾ ಅದೇ ಅವಸ್ಥೆಯಲ್ಲಿ ಮರಣ ಹೊಂದಿದನು.
صلّوا على النبي ﷺ
اللهم صل على سيدنا محمد وعلى اله وصحبه وسلم
〰〰❁✿🌹•🌹✿❁〰〰
*✍|🅜|🅤|🅢|🅐|🅕|🅘|🅡|*

No comments:
Post a Comment