*══❁✿🕳.﷽ .🕳✿❁══*
▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪
〰〰❁✿🌹🌹✿❁ 〰〰
*ನೀರು*
〰〰❁✿🌹🌹✿❁ 〰〰
ಎಲ್ಲಾ ಜೀವಜಾಲಗಳ ಬದುಕಿಗೂ ನೀರು ಅತ್ಯಮೂಲ್ಯವಾಗಿದೆ . ನೀರಿಗಾಗಿ ಪರದಾಡುವ ಅದೆಷ್ಟು ರಾಜ್ಯಗಳಿವೆ , ನೀರನ್ನು ಅರಸುತ್ತಾ ಕಿಲೋಮೀಟರ್ ದೂರಗಳಿಂದ ನೀರನ್ನು ಹೊತ್ತು ತರುವವರೆಷ್ಟು . ಎಲ್ಲವೂ ನಮ್ನ ಕಣ್ಣಮುಂದೆ ಗೋಚರವಾಗುತ್ತಿದ್ದರೂ ನಾವು ಮಾತ್ರ ನೀರನ್ನು ದುರುಪಯೋಗ ಪಡಿಸುವುದು , ನೀರನ್ನು ವ್ಯಯಗೊಳಿಸುವುದು ನಮ್ಮ ದೈನಂದಿನ ಕೆಲಸವಾಗಿಬಿಟ್ಟಂತಿದೆ . ಅಂಗಶುದ್ದಿ ಮಾಡುವುದು ನದಿಯಲ್ಲಾದರೂ ಅಮಿತವಾಗಿ ನೀರನ್ನು ಬಳಸಬೇಡಿ ಎಂಬ ಪ್ರವಾದಿ ನಿರ್ಧೇಶವು ನೀರಿಗಿರುವ ಪ್ರಾಧಾನ್ಯತೆಯನ್ನು ತೋರಿಸುತ್ತದೆ .
ಕುಡಿಯಲು ನೀರಿಲ್ಲದೆ ಬಾಯಾರಿಕೆಯಿಂದ ನರಳುತ್ತಿರುವ ಅದೆಷ್ಟು ಜನರು ನಮ್ಮ ನೆರೆಯ ರಾಜ್ಯಗಳಲ್ಲೂ ಪ್ರದೇಶಗಳಲ್ಲೂ ವಾಸವಾಗಿದ್ದಾರೆ . ಸಂಪನ್ನರು ನೀರಿನಲ್ಲಿ ಸ್ನಾನ ಮಾಡುವಾಗ ಕುಡಿಯಲು ನೀರಿಲ್ಲದೆ ನಲ್ಲಿ ನೀರಿನ ಬರುವಿಕೆಯನ್ನು ಕಾಯುತ್ತಿರುವವರೆಷ್ಟು . ಕಂಡೂ ಕಾಣದಂತೆ ನಟಿಸುವವರೇ , , , ಒಂದು ಬಾವಿ ತೋಡಿ ಕೊಡಲೋ , ನೀರನ್ನು ತಲುಪಿಸುವ ಒಂದು ಒಳ್ಳೆಯ ಕಾರ್ಯವನ್ನು ಮಾಡಲಾಗದೇ. . ! ? ಬಾಯಾರಿದವರ ದಾಹ ತಣಿಸುವುದು ಪುಣ್ಯ ಕರ್ಮವಲ್ಲವೇ. . ? ಪವಿತ್ರ ಇಸ್ಲಾಂ ಧರ್ಮವು ತುಂಬಾ ಪ್ರೋತ್ಸಾಹವನ್ನೂ ನೀಡಿದ ಕಾರ್ಯವಲ್ಲವೇ. . ?
ಒಮ್ಮೆ ಸಅದ್(ರಅ) ರವರು ಪ್ರವಾದಿ(ಸ.ಅ) ರವರೊಂದಿಗೆ ಕೇಳಿದರು :- ಪ್ರವಾದಿಯವರೇ. . ! ನನ್ನ ತಾಯಿ ಮರಣಹೊಂದಿರುವರು ಅವರಿಗಾಗಿ ನಾನು ಏನಾದರೂ ಸತ್ಕರ್ಮ ಮಾಡಲೇ. . . ?
ನಬಿ(ಸ.ಅ) ಹೇಳಿದರು :- ಹೌದು. . ! ಬಾಯಾರಿದವರ ದಾಹ ತಣಿಸುವುದಾಗಿದೆ ನೀನು ಮಾಡಬೇಕಾದ ಸತ್ಕರ್ಮ.(ಅಹ್ಮದ್).
ಮನುಷ್ಯರಿಗೆ ಮಾತ್ರವಲ್ಲ ಇತರ ಜೀವಿಗಳ ಬಾಯಾರಿಕೆ ನೀಗಿಸುವುದು ಕೂಡ ಒಂದು ಪುಣ್ಯವಾದ ಸತ್ಕರ್ಮವಾಗಿದೆ. ಬಾಯಾರಿಕೆಯಿಂದ ಬಳಲಿದ ಒಂದು ನಾಯಿಗೆ ನೀರು ಕುಡಿಸಿದ ಕಾರಣಕ್ಕಾಗಿ ಒಬ್ಬ ವ್ಯಕ್ತಿಯ ಪಾಪಕರ್ಮಗಳನ್ನು ಅಲ್ಲಾಹನು ಅಳಿಸಿಹಾಕಿದನೆಂದು ಬುಖಾರಿ ಇಮಾಮರ ಹದೀಸಿನಲ್ಲಿ ಕಾಣಬಹುದಾಗಿದೆ .
ಒಮ್ಮೆ ಸ್ವಹಾಬಿ ವರ್ಯರು ಪ್ರವಾದಿಯವರಲ್ಲಿ ಕೇಳಿದರು :- ಪ್ರವಾದಿ ವರ್ಯರೇ. . ! ಪ್ರಾಣಿ ಪಕ್ಷಿಗಳಿಗೆ ಏನಾದರೂ ಉಪಕಾರ ಮಾಡಿದರೆ ನಮಗೆ ಪ್ರತಿಫಲ ಲಭಿಸುವುದೇ. . ?
ಪ್ರವಾದಿ(ಸ.ಅ) ರವರು ಹೇಳಿದರು :- ಜೀವವಿರುವ ಯಾವುದೇ ಜೀವಿಗಳಿಗೂ ಉಪಕಾರ ನೀಡಿದರೆ ಪ್ರತಿಫಲ ಲಭಿಸುವುದು (ಬುಖಾರಿ).
ನೀರನ್ನು ತನ್ನದೆಂದು ಶೇಖರಿಸಿಟ್ಟು ಇತರರಿಗೆ ನೀಡದೆ ತಡೆಯಿಟ್ಟರೆ ಪರಲೋಕದಲ್ಲಿ ಕಠಿಣ ಶಿಕ್ಷೆಗೆ ಗುರಿಯಾಗುವರು .
ನಬಿ(ಸ.ಅ)ರವರು ಹೇಳಿದರು :- "ಪರಲೋಕದಲ್ಲಿ ಮೂರು ವಿಭಾಗದೊಂದಿಗೆ ಅಲ್ಲಾಹನು ಮಾತನಾಡುವುದಾಗಲೀ ಅವರನ್ನು ನೋಡುವುದಾಗಲೀ ಮಾಡುವುದಿಲ್ಲ". 👇
1. ವ್ಯಾಪಾರದಲ್ಲಿ ಸಾಮಾನ್ಯವಾಗಿ ನೀಡುವುದಕ್ಕಿಂತ ಅಧಿಕ ಮೊತ್ತ ನೀಡಿರುವೆನು ಎಂದು ಕಳ್ಳಸತ್ಯ ಹೇಳುವವನು .
2. ಒಬ್ಬ ಮುಸ್ಲಿಮನ ಸಂಪತ್ತನ್ನು ಅನ್ಯಾಯವಾಗಿ ಕಬಳಿಸಲು ಕಳ್ಳ ಸತ್ಯ ಹಿಡಿಯುವವನು .
3. ತನ್ನ ಅಗತ್ಯಗಳು ಮುಗಿದೂ ಬಾಕಿ ನೀರನ್ನು ಯಾರಿಗೂ ನೀಡದೆ ತಡೆದಿಟ್ಟವನು, ಅಂತ್ಯ ದಿನದಲ್ಲಿ ಅಲ್ಲಾಹನು ಅವರೊಂದಿಗೆ ಹೇಳುವನು "ನಿನ್ನ ಅಗತ್ಯ ಮುಗಿದೂ ನೀನು ನೀರನ್ನು ತಡೆದಂತೆ ನಾವು ನಮ್ಮ ಕರುಣೆಯನ್ನು ನಿನಗೆ ತಡೆದಿಡುತ್ತೇವೆ, ಅದು ನಿನ್ನ ಶ್ರಮದಿಂದ ಲಭಿಸಿರುವುದಂತೂ ಅಲ್ಲ.''
ಇನ್ನೊಂದು ಹದೀಸ್ ನಬಿ(ಸಅ)ರವರು ಹೇಳಿದರು : "ಜನರು ಮೂರು ಕಾರ್ಯಗಳಲ್ಲಿ ಸಮಾನ ಅಧಿಕಾರವನ್ನು ಹೊಂದಿರುವರು, ನೀರು , ಹುಲ್ಲು , ಬೆಂಕಿ ಇವುಗಳಾಗಿವೆ"
صلّوا على النبي ﷺ
اللهم صل على سيدنا محمد وعلى اله وصحبه وسلم
〰〰❁✿🌹•🌹✿❁〰〰
*✍|🅜|🅤|🅢|🅐|🅕|🅘|🅡|*

No comments:
Post a Comment